Wednesday, May 13, 2009

TV9 Kannada Live





15 comments:

ಅರವಿಂದ್ said...

ಕುಮಾರ್ ಸ್ವಾಮಿ ೧,೨೦,೦೦೦ ಮತಗಳಿಂದ ಭಾರಿ ಜಯಭೇರಿ.

ಅರವಿಂದ್ said...

ಕೋಲ್ಕತ್ತಾ ದಕ್ಷಿಣದಿಂದ ಮಮತಾ ಬ್ಯಾನರ್ಜಿ ಗೆಲುವು

ಅರವಿಂದ್ said...

ಹಾವೇರಿಯಲ್ಲಿ ಬಿಜೆಪಿಯ ಉದಾಸಿ ಗೆಲುವು

ಅರವಿಂದ್ said...

ಚಿತ್ರದುರ್ಗದಿಂದ ಬಿಜೆಪಿಯ ಜನಾರ್ದನಸ್ವಾಮಿ ಗೆಲುವು

ಅರವಿಂದ್ said...

ಕಾಂಗ್ರೆಸ್ಸಿನ ಮ್ಯೆಸೂರು ವಿಭಾಗದಲ್ಲಿ ಹೆಚ್. ವಿಶ್ವನಾಥ್ ಜಯಭೇರಿ

ಅರವಿಂದ್ said...

ಬಾಗಲಕೋಟೆಯಲ್ಲಿ ಪಿಸಿ ಗದ್ದಿನಗೌಡರ್ ಗೆಲುವು, ಬಳ್ಳಾರಿಯಲ್ಲಿ ಬಿಜೆಪಿಯ ಶಾಂತಾ ಗೆಲುವು.

ಅರವಿಂದ್ said...

ಶಿವಮೊಗ್ಗೆಯಲ್ಲಿ ಯಡಿಯೂರಪ್ಪನ ಪುತ್ರ ರಾಘವೇಂದ್ರ ಗೆಲುವು, ಬಂಗಾರಪ್ಪ ಅವಮಾನವೀಯ ಸೋಲು.

ಅರವಿಂದ್ said...

ಉಡುಪಿ-ಚಿಕ್ಕಮಂಗಳೂರಿನಲ್ಲಿ ಬಿಜೆಪಿಯ ಸದಾನಂದಗೌಡ ಗೆಲುವು

ಅರವಿಂದ್ said...

ಕೊಪ್ಪಳದಲ್ಲಿ ಬಿಜೆಪಿಯ ಶಿವರಾಮೇಗೌಡನ ಸಾರಥ್ಯ, ಇಕ್ಬಾಲ್ ಅನ್ಸಾರಿಗಿಲ್ಲ ಪುರೋಹಿತ್ಯ.

ಅರವಿಂದ್ said...

ಈಗಿನಂತೆ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ೧೩ ಕಾಂಗ್ರೆಸ್ಸಿಗೆ ೦೧, ಜೆಡಿಎಸ್ ೦೩ ಗೆಲುವು. ಸ್ವತಂತ್ರ್ಯ ಅಭ್ಯರ್ಥಿಗಳ ಉಸಿರಿಲ್ಲ.

ಅರವಿಂದ್ said...

ಬಿಜೆಪಿಗೆ ಮತ್ತೊಂದು ಗೆಲುವು, ರಾಯಚೂರಿನ ಸಣ್ಣ ಫಕೀರಪ್ಪ ಗೆಲುವು

ಅರವಿಂದ್ said...

ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನಿ ಕುಮಾರ್ ಕಟೀಲ್ ಭಾರಿ ಜಯಭೇರಿ, ಪಟಾಕಿಗಳ ಸದ್ದು, ಮೆರವಣಿಗೆ ಜೋರು.

ಅರವಿಂದ್ said...

ಬೆಂಗಳೂರು ಉತ್ತರದಲ್ಲಿ ಪಕ್ಷಾಂತರಿ ಡಿ. ಬಿ. ಚಂದ್ರೇಗೌಡ ಜಯಭೇರಿ.

ಅರವಿಂದ್ said...

ತಿರುವನಂತಪುರದಲ್ಲಿ ಕಾಂಗ್ರೆಸ್ಸಿನಿಂದ ಶಶಿ ತರೂರ್ ಗೆಲುವು.

ಅರವಿಂದ್ said...

ಕೋಲಾರದಲ್ಲಿ ಕಾಂಗ್ರೆಸ್ಸಿನ ಮುನಿಯಪ್ಪ ಜಯಭೇರಿ, ಕೋಲಾರದ ಜನ ಕಾಂಗ್ರೆಸ್ಸಿಗೆ ಕ್ಯೆಕೊಡಲಿಲ್ಲ

Post a Comment